Days after 40 CRPF personnel lost their lives in the Pulwama terror attack, tomato farmers in Jhabua district of Madhya Pradesh have decided not to export their produce to Pakistan anymore.
ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಸಿಆರ್ ಪಿಎಫ್ ಯೋಧರ ಮೇಲೆ ನಡೆದ ಆತ್ಮಾಹುತಿ ದಾಳಿಯನ್ನು ಖಂಡಿಸಿ, ರೈತರು ಕೂಡಾ ತಮ್ಮದೇ ಆದ ರೀತಿಯಲ್ಲಿ ಪ್ರತಿಭಟಿಸುತ್ತಿದ್ದಾರೆ. ಮಧ್ಯಪ್ರದೇಶದ ಜಬುವಾ ಜಿಲ್ಲೆಯ ಟೊಮೇಟೊ ಬೆಳೆಗಾರರು ಪಾಕಿಸ್ತಾನಕ್ಕೆ ಕೃಷಿ ಉತ್ಪನ್ನವನ್ನು ರಪ್ತು ಮಾಡುವದಿಲ್ಲ ಎಂದು ಘೋಷಿಸಿದ್ದಾರೆ.